ಬುಧವಾರ, ಮಾರ್ಚ್ 5, 2014

ಸಿಂಹರವರ 'ತುಘಲಕ್' ಅವತಾರ; ಪೋಟೋ ಆಲ್ಬಂ




2007, ಮಾರ್ಚ 23 ರಂದು 'ಸಂಸ ಬಯಲು ಮಂದಿರ'ದಲ್ಲಿ ಸಿಂಹರವರು ತುಘಲಕ್ ನಾಟಕದ ಕೆಲವು ತುಣುಕುಗಳನ್ನಾಡಿ ತೋರಿಸಿದರು. ಈಗ  ಅವರ ನೆನಪಿಗಾಗಿ  ಆ ನಾಟಕದ ಕೆಲವು ಅಪರೂಪದ ಪೊಟೋಗಳನ್ನು ಕ್ಲಿಕ್ಕಿಸಿದ್ದೆ. ಸಿಂಹರವರ ನೆನಪಿಗಾಗಿ  ಆ ಪೊಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಪೊಟೋಗಳಲ್ಲಿ ಮೇರು ನಟ ಸಿಂಹರವರ ಮುಖಭಾವ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. 
                                                                           –ಶಶಿಕಾಂತ ಯಡಹಳ್ಳಿ



















 





































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ