ಗುರುವಾರ, ಮಾರ್ಚ್ 6, 2014

ಟಿಪಿಕಲ್ ಕೈಲಾಸಂ ಅವತಾರದಲ್ಲಿ ಸಿಂಹ: ಪೊಟೋ ಅಲ್ಬಂ




2008, ಮಾರ್ಚ 23 ರಂದು 'ಟಿಪಿಕಲ್ ಟಿ.ಪಿ. ಕೈಲಾಸಂ ' ಏಕವ್ಯಕ್ತಿ  ಪ್ರದರ್ಶನ ಬೆಂಗಳೂರಿನ ನಯನ' ರಂಗಮಂದಿರದಲ್ಲಿ ಪ್ರದರ್ಶನಗೊಂಡಿತ್ತು. ಅದಕ್ಕೆ ಸಾಕ್ಷಿಯಾಗಿದ್ದ  ನಾನು ಸಿಂಹರವರ  ಅಮೋಘ ಅಭಿನಯವನ್ನು ಮೆಚ್ಚಿ ಕೆಲವು ಪೊಟೋಗಳನ್ನು ಕ್ಲಿಕ್ಕಿಸಿದ್ದೆ.  ಸಿ.ಆರ್.ಸಿಂಹರವರ ಅನನ್ಯ ಅಭಿನಯವನ್ನು ನೋಡದೇ ಇರುವ ರಂಗಾಸಕ್ತರಿಗಾಗಿ ಆ ನಾಟಕದ ಹಲವು ಪೊಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಸಿಂಹರವರ ಅಭಿನಯದ ಹಲವು ಅವತಾರಗಳನ್ನು ಹಾಗೂ ಭಾವಾಭಿವ್ಯಕ್ತಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಆ ಮೇರು ರಂಗ ನಟನಿಗಿದೋ ಈ ಪೊಟೋ ಅಲ್ಬಂ ಸಮರ್ಪಣೆ. ನಮ್ಮ ರಂಗನಮನಗಳ ಅರ್ಪಣೆ.
                                                                        -ಶಶಿಕಾಂತ ಯಡಹಳ್ಳಿ.







































 



 




























 




































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ